ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರವನ್ನು ಅಭದ್ರಗೊಳಿಸಲು ಹಲವು ಬಾರಿ ಬಿಜೆಪಿ ಪ್ರಯತ್ನಪಟ್ಟಿದೆ. ಶಾಸಕರ ಮನವೊಲಿಸಲು ಹಿರಿಯ ಮಂತ್ರಿಗಳು ತಮ್ಮ ಸ್ಥಾನವನ್ನು ಬಿಟ್ಟುಕೊಡುತ್ತಿದ್ದಾರೆ. ಅವರ ತ್ಯಾಗಕ್ಕೆ ನಾನು ಧನ್ಯವಾದ ಹೇಳುತ್ತೇನೆ ಎಂದಿದ್ದಾರೆ ಕೆ.ಸಿ.ವೇಣುಗೋಪಾಲ್
The BJP has on several occasions tried to intimidate the Congress and the JDS alliance government. Senior ministers are giving up their position to persuade lawmakers. I would like to thank their sacrifice: K C Venugopal.